Friday, 18 March 2016

Arey Arey Enaitu Lyrics from CHAKRAVYUHA

Come Party Come Party.... Party Party Party Party (4)

ಅರೆ ಅರೆ ಏನಾಯ್ತು | ಅರೆ ಅರೆ ಅರೆ ಏನಾಯ್ತು
ಹೃದಯ ಎಲ್ಲೋ ಹಾರೋಯ್ತು | ಎಲೆ ಎಲೆ ಎಲೆ ಹೂವಾಯ್ತು
ಅರೆ ಅರೆ ಏನಾಯ್ತು | ಅರೆ ಅರೆ ಅರೆ ಅರೆ
ಹೀಗೇನಾ ಹೀಗೇನಾ ಪ್ರೀತಿ ಬಂದ್ರೆ ಹೀಗೇನಾ
ಜೋಪಾನ ಜೋಪಾನ ಇನ್ನೂ ಸ್ವಲ್ಪ ಜೋಪಾನ
ಓ... ಎಲ್ಲೆ ಹೋಗಲಿ ನಿಂದೆ ಹಾವಳಿ ನನ್ನ ಜೀವನ ನಿನ್ನ ಕೈಲಿ
Come Party Come Party.... Party Party Party Party (4)
ಅರೆ ಅರೆ ಅರೆ ಅರೆ
ಅರೆ ಅರೆ ಏನಾಯ್ತು | ಅರೆ ಅರೆ ಅರೆ ಏನಾಯ್ತು
ಹೃದಯ ಎಲ್ಲೋ ಹಾರೋಯ್ತು | ಎಲೆ ಎಲೆ ಎಲೆ ಹೂವಾಯ್ತು
ಅರೆ ಅರೆ ಏನಾಯ್ತು | ಅರೆ ಅರೆ ಅರೆ ಅರೆ
ಯಾರಿಲ್ಲಯಾರಿಲ್ಲ ನಿನ್ನ ಹಾಗೆ ಯಾರಿಲ್ಲ
ನನ್ನನ್ನು ಹೀಗೆಲ್ಲಾ ಬೇರೆ ಯಾರು ಕಾಡಿಲ್ಲ
ಓ... ಎಲ್ಲೆ ಹೋಗಲಿ ನಿಂದೆ ಹಾವಳಿ ನನ್ನ ಜೀವನ ನಿನ್ನ ಕೈಲಿ
Come Party Come Party.... Party Party Party Party (4)

ಮಿರ ಮಿರ ನೀ ನಕ್ಕಾಗ ಮುತ್ತಾಗಿ ಹೀಗೆ
ಗಿರ ಗಿರ ಈ ತಲೆಯೆಲ್ಲ ಯಾಕೋ ನಂಗೆ
ತರ ತರ ನೀ ನನ್ನನ್ನೇ ಕಾಡೋದು ಯಾಕೆ
ನೀ ಪೂರ ಪೂರ ಬೇಕು ನನ್ನಂಗೆ
ರೋಮೀಯೋ ರೋಮೀಯೋ ನೀನೇ ನನ್ನ ಪ್ರೇಮಿಯೋ
ರೋಮೀಯೋ ರೋಮೀಯೋ ನಾನೇ ನಿನ್ನ ರಾಣಿಯೋ
ಓ... ಎಲ್ಲೆ ಹೋಗಲಿ ನಿಂದೆ ಹಾವಳಿ ನನ್ನ ಜೀವನ ನಿನ್ನ ಕೈಲಿ
Come Party... Come Party.....

ಸದಾ ಸದಾ ನಾ ಮಾಡೋದು ನಿಂದೇನೆ ಧ್ಯಾನ
ಸರಾ ಸರಾ ಈ ಮೈಯೆಲ್ಲ ರೋಮಾಂಚನ
ಘಮ ಘಮ ಈ ಮನಸೆಲ್ಲ ನೀ ಬಂದ ಮೇಲೆ
ಅಮ್ಮಮ್ಮಾ ಏನೇ ನಿನ್ನ ಈ ಲೀಲೆ
ಹೀಗೇನಾ ಹೀಗೇನಾ ಪ್ರೀತಿ ಬಂದ್ರೆ ಹೀಗೇನಾ
ಜೋಪಾನ ಜೋಪಾನ ಇನ್ನೂ ಸ್ವಲ್ಪ ಜೋಪಾನ
ಓ... ಎಲ್ಲೆ ಹೋಗಲಿ ನಿಂದೆ ಹಾವಳಿ ನನ್ನ ಜೀವನ ನಿನ್ನ ಕೈಲಿ
Come Party Come Party.... Party Party Party Party (4)

No comments:

Post a Comment