Wednesday, 10 June 2015

Ninna Kanda Kshanadinda Lyrics from Arasu




ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ
ಆ ನಿಮಿಷದಿಂದ ನನಗೇನಾಯ್ತಂತ ಗೊತ್ತೇ ಇಲ್ಲ
ಎಂದು ಕಾಣದ ಹರುಷ ಇಂದು ನಾನು ಕಂಡೆನಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ
ನೀನೆ ನನಗೆಲ್ಲಾ ನಿನ್ನ ಬಿಟ್ಟು ಬೇರೆ ಏನು ಬೇಕಾಗಿಲ್ಲ
YOU ARE THE WORLD FOR ME... MY ONLY LOVE....

ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ

ಕಣ್ಣಲ್ಲಿ ಸೇರಿಕೊಂಡೆ ಮನಸಲ್ಲಿ ತುಂಬಿಕೊಂಡೆ
ಎಲ್ಲೆಲ್ಲಿ ನೋಡೆ ನಿನ್ನನ್ನೆ ಕಂಡೆ ಕಂಡೆ
ಆ ಬೆಟ್ಟದ ಹೂವು ಬೇಕಾ.. ಆಕಾಶದ ತಾರೆ ಬೇಕಾ
ಬೇರೇನು ಬೇಕು ಕೇಳು ನೀ .. ಎಲ್ಲಾ ಕೊಡುವೆ ಕೊಡುವೆ..
WOWOOOWWOOOWW I REALLY WONDER WHAT YOU WANT
MY ANGEL.... MY ONLY LOVE.....

ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ

ಯಾರೇನು ಅಂದರೂನು ಏನೆಲ್ಲಾ ಆದರೂನು
ಈ ನನ್ನ ಪ್ರೀತಿಯ ಬಿಡಲಾರೆ ಎಂದು ಎಂದು
ನಿಂತಲ್ಲಿ ನಿಲ್ಲಲಾರೆ .. ನಾ ನಿದ್ದೆ ಮಾಡಲಾರೆ
ಕಣ್ಣೊಳಗೆ ಹೊರಗೆ ನೋಡಿದರು ಎಲ್ಲೆಲ್ಲು ನೀನೆ ನೀನೆ
WOWOOOWWOOOWW ಅದು ಎಂಥ ಚೆಂದ ನಿನ್ನ ನೋಟ
ನಾ ಸೋತೆ.....MY ONLY LOVE.....

No comments:

Post a Comment