Friday, 5 December 2014

Maina Kooge Song Lyrics from NAMMA BASAVA



ಮೈನಾ ಕೂಗೆ ಮೈನಾ ಕೂಗೆ ಕು ಕು ಕು ಕು
ಮೈಯ್ಯಾ ಒಳಗೆ ಮೈಯ್ಯಾ ಒಳಗೆ ಕು ಕು ಕು ಕು
ಈ ಪ್ರೀತಿ ಎಂಬ ಮೈನ ಹೊಕ್ಕಾಯ್ತು ನನ್ನ ಮೈನಾ
ಓ ನನ್ನ ಪ್ರೀತಿ ಸೋನಾ ಬಾ ಬಾರೆ ಪ್ರೀತಿಸೋಣ
ಮೈನಾ ಕೂಗೆ ಮೈನಾ ಕೂಗೆ ಕು ಕು ಕು ಕು
ಮೈಯ್ಯಾ ಒಳಗೆ ಮೈಯ್ಯಾ ಒಳಗೆ ಕು ಕು ಕು ಕು

ಈ ಪ್ರೀತಿ ಹುಟ್ಟೋ ಮುಂಚೆ ಆಡುತ್ತೆ ಕಣ್ಣಾಮುಚ್ಚೆ
ನಾವಾಗ ಹಾಡೋ ಹಾಡೇ ಕು ಕು ಕು ಕು
ಪ್ರೀತಿಲಿ ಬಿದ್ದ ಮೇಲೆ ಕಣ್ಣಲ್ಲೆ ಕಣ್ಣಂಚಲ್ಲೆ
ಮಾತಾಡೋ ಮುದ್ದು ಭಾಷೆ ಕು ಕು ಕು ಕು
ಮಾತಿಲ್ಲದೇನೆ ಎಲ್ಲಾನು ಹೇಳೋದು ಪ್ರೀತಿ ತಾನು ತಾನು
ಗೊತ್ತಾಗದೇನೆ ಏನೇನೋ ಆಗೋದು ಪ್ರೀತಿಯಲಿ ಏಕೋ ಕಾಣೆ
ಮೈನಾ ಕೂಗೆ ಮೈನಾ ಕೂಗೆ ಕು ಕು ಕು ಕು
ಮೈಯ್ಯಾ ಒಳಗೆ ಮೈಯ್ಯಾ ಒಳಗೆ ಕು ಕು ಕು ಕು

ಹೂ ಮುತ್ತು ಕೊಟ್ಟ ಹೊತ್ತು ಹಾರೊಯ್ತು ಎಲ್ಲಾ ಮಾತು
ಈ ಮೌನ ಯಾಕೊ ಬಂತು ಕು ಕು ಕು ಕು
ಈ ದುಂಬಿ ಓಡಿ ಬಂದು ಹೂವನ್ನು ಅಪ್ಪಿಕೊಂಡು
ನಿನ್ನೆಲ್ಲಾ ಕಂಡ ಮಾತೆ ಕು ಕು ಕು ಕು
ನನ್ನಲ್ಲಿ ಈಗ ನಾನಿಲ್ಲ ನೀನೇನೆ ನಂಗೆ ಎಲ್ಲಾ ಎಲ್ಲಾ
ಎಂದೆಂದು ಬೇರೆ ಆಗೊಲ್ಲ ಈ ನಾಡಿ ನಾಡಿಯಲಿ ಇದೇನೆ ಎಲ್ಲಾ
ಮೈನಾ ಕೂಗೆ ಮೈನಾ ಕೂಗೆ ಕು ಕು ಕು ಕು
ಮೈಯ್ಯಾ ಒಳಗೆ ಮೈಯ್ಯಾ ಒಳಗೆ ಕು ಕು ಕು ಕು
ಈ ಪ್ರೀತಿ ಎಂಬ ಮೈನ ಹೊಕ್ಕಾಯ್ತು ನನ್ನ ಮೈನಾ
ಓ ನನ್ನ ಪ್ರೀತಿ ಸೋನಾ ಬಾ ಬಾರೆ ಪ್ರೀತಿಸೋಣ
ಮೈನಾ ಕೂಗೆ ಮೈನಾ ಕೂಗೆ ಕು ಕು ಕು ಕು
ಮೈಯ್ಯಾ ಒಳಗೆ ಮೈಯ್ಯಾ ಒಳಗೆ ಕು ಕು ಕು ಕು

mainā kūge mainā kūge ku ku ku ku
maiyyā oḷage maiyyā oḷage ku ku ku ku
ī prīti eṃba maina hokkāytu nanna mainā
o nanna prīti sonā bā bāre prītisoṇa
mainā kūge mainā kūge ku ku ku ku
maiyyā oḷage maiyyā oḷage ku ku ku ku

ī prīti huṭṭo muṃce āḍutte kaṇṇāmucce
nāvāga hāḍo hāḍe ku ku ku ku
prītili bidda mele kaṇṇalle kaṇṇaṃcalle
mātāḍo muddu bhāṣe ku ku ku ku
mātilladene ellānu heḷodu prīti tānu tānu
gottāgadene eneno āgodu prītiyali eko kāṇe
mainā kūge mainā kūge ku ku ku ku
maiyyā oḷage maiyyā oḷage ku ku ku ku

hū muttu koṭṭa hottu hāroytu ellā mātu
ī mauna yāko baṃtu ku ku ku ku
ī duṃbi oḍi baṃdu hūvannu appikoṃḍu
ninnellā kaṃḍa māte ku ku ku ku
nannalli īga nānilla nīnene naṃge ellā ellā
eṃdeṃdu bere āgolla ī nāḍi nāḍiyali idene ellā
mainā kūge mainā kūge ku ku ku ku
maiyyā oḷage maiyyā oḷage ku ku ku ku
ī prīti eṃba maina hokkāytu nanna mainā
o nanna prīti sonā bā bāre prītisoṇa
mainā kūge mainā kūge ku ku ku ku
maiyyā oḷage maiyyā oḷage ku ku ku ku

No comments:

Post a Comment