ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಎಂಗಾದ್ರು ಬೀಳಲಿ ಸ್ಟೆಪ್ಪುಗಳು
ದಿಕ್ಕಾಪಾಲಾಗಲಿ ದಿಕ್ಕುಗಳು
ಭೇದ ನೆ ಇಲ್ಲ ಕಣೊ .. ಎಲ್ಲಾರು ಒಂದೆ ಕಣೊ ಲೋ..
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೇ ಯಾಕೊ ಮಗ ಯಾಕೊ ಮಗ ಬೇಸರ ಯಾಕೋ ಕಾಲರನು ಮೇಲೆತ್ತಿ ಹಾಡು ಬಾ
ಹಾಕು ಮಗ ಹಾಕು ಮಗ ತಾಳ ಹಾಕು ರೀಲು ಬಿತ್ತು ಮೋಜು ಮಸ್ತಿ ಮಾಡು ಬಾ
ಆಡು ಮಗ ಆಡು ಬಾ ಟಪ್ಪಾಂಗುಚ್ಚಿ ಮಾಡು ಬಾ ಖುಶಿಯಾಗಿ ಕುಣಿಯೋಣ ರಂಗಿನ ಹಬ್ಬ
ನೋಡು ಮಗ ನೋಡು ಬಾ ಮುಕಾಬುಲ್ಲಾ ಮಾಡು ಬಾ ಚಿಂತೆಗಳ ಕಂತೆ ಕಟ್ಟಿ ಎಸೆಯೊ ಸುಬ್ಬಾ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ನೇರ ನಡೆ ನೇರ ನುಡಿ ನೀತಿ ನಮ್ಮದು ಸುಳ್ಳು ಪೊಳ್ಳು ನಮ್ಮ ಮುಂದೆ ಸಲ್ಲದು
ಕೈ ಮುಗಿಯೊರ್ ಕೈ ಹಿಡಿಯೊ ಪ್ರೀತಿ ನಮ್ಮದು ಕೈ ಎತ್ತ್ದೊರ್ ತಲೆತಗಿಯೋ ಕೈಯ್ಯಿದು
ಮಾಸ್ಟರಿಗೆ ಮಾಸ್ಟರು ಆಕ್ಟರಿಗೆ ಆಕ್ಟರು ಕನ್ನಡವೆ ನಮ್ಮುಸಿರು ಎಂದೆಂದಿಗು
ಯಾರೆ ಏನೆ ಅಂದರು ನಿನ್ನ ಹಾಗೆ ನೀನಿರು ಗುರಿ ಒಂದೆ ಮುಖ್ಯ ಎಂದು ಮರೆಯದಿರು
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
hoḍi hoḍi hoḍi hoḍi ḍolu hoḍi
takadhimi eraḍeṭu tamaṭe baḍi
hoḍi hoḍi hoḍi hoḍi ḍolu hoḍi
takadhimi eraḍeṭu tamaṭe baḍi
eṃgādru bīḷali sṭeppugaḷu
dikkāpālāgali dikkugaḷu
bheda ne illa kaṇo .. ellāru oṃde kaṇo lo..
he kuladalli kīḷyāvudo huccappa matadalli melyāvudo
he kuladalli kīḷyāvudo huccappa matadalli melyāvudo
hoḍi hoḍi hoḍi hoḍi ḍolu hoḍi
takadhimi eraḍeṭu tamaṭe baḍi
hoḍi hoḍi hoḍi hoḍi ḍolu hoḍi
takadhimi eraḍeṭu tamaṭe baḍi
he yāko maga yāko maga besara yāko kālaranu meletti hāḍu bā
hāku maga hāku maga tāḷa hāku rīlu bittu moju masti māḍu bā
āḍu maga āḍu bā ṭappāṃgucci māḍu bā khuśiyāgi kuṇiyoṇa raṃgina habba
noḍu maga noḍu bā mukābullā māḍu bā ciṃtegaḷa kaṃte kaṭṭi eseyo subbā
kuladalli kīḷyāvudo huccappa matadalli melyāvudo
he kuladalli kīḷyāvudo huccappa matadalli melyāvudo
hoḍi hoḍi hoḍi hoḍi ḍolu hoḍi
takadhimi eraḍeṭu tamaṭe baḍi
hoḍi hoḍi hoḍi hoḍi ḍolu hoḍi
takadhimi eraḍeṭu tamaṭe baḍi
nera naḍe nera nuḍi nīti nammadu suḷḷu poḷḷu namma muṃde salladu
kai mugiyor kai hiḍiyo prīti nammadu kai ett–dor taletagiyo kaiyyidu
māsṭarige māsṭaru ākṭarige ākṭaru kannaḍave nammusiru eṃdeṃdigu
yāre ene aṃdaru ninna hāge nīniru guri oṃde mukhya eṃdu mareyadiru
kuladalli kīḷyāvudo huccappa matadalli melyāvudo
he kuladalli kīḷyāvudo huccappa matadalli melyāvudo
hoḍi hoḍi hoḍi hoḍi ḍolu hoḍi
takadhimi eraḍeṭu tamaṭe baḍi
hoḍi hoḍi hoḍi hoḍi ḍolu hoḍi
takadhimi eraḍeṭu tamaṭe baḍi
kuladalli kīḷyāvudo huccappa matadalli melyāvudo
he kuladalli kīḷyāvudo huccappa matadalli melyāvudo
kuladalli kīḷyāvudo huccappa matadalli melyāvudo
he kuladalli kīḷyāvudo huccappa matadalli melyāvudo
No comments:
Post a Comment